ಭಾರತದ ಕುರಿತು ಹೇಳಿಕೆ ನೀಡಿದ ಪಾಕಿಸ್ತಾನದ ಸಚಿವ ಚೌಧರಿ ಫವಾದ್ ಹುಸೇನ್ ವಿರುದ್ಧ ಹರಿಹಾಯ್ದಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ದೆಹಲಿ ವಿಧಾನಸಭೆ ಚುನಾವಣೆ ದೇಶದ ಆತಂರಿಕ ವಿಚಾರವಾಗಿದೆ ಮತ್ತು ಪ್ರಧಾನಿ ವಿರುದ್ಧದ ಯಾವುದೇ ದಾಳಿಗಳನ್ನು ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.<br /><br />Delhi CM Arvind Kejriwal on Friday attacked Pakistan minister Fawad Hussain on his comment against Narendra Modi.